ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಫೆಬ್ರುವರಿ 16 | Kannada News

2022-02-16 18

ಕವಿ, ನಾಡೋಜ ಡಾ. ಚೆನ್ನವೀರ ಕಣವಿ ನಿಧನ, ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ, ಮಿಲಿಟರಿ ತಾಲೀಮು ಅಂತ್ಯ, ಸೇನೆ ವಾಪಸ್: ರಷ್ಯಾ, ಅಸ್ಸಾಂ ಸಿಎಂ ವಿರುದ್ಧ ಪ್ರಕರಣ ದಾಖಲು ಮತ್ತಿತರ ಪ್ರಮುಖ ಸುದ್ದಿಗಳು.